ಮಾರ್ಚ್ ೧೩ - ಮಾರ್ಚ್ ತಿಂಗಳ ಹದಿಮೂರನೆಯ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೭೨ನೇ ದಿನ(ಅಧಿಕ ವರ್ಷದಲ್ಲಿ ೭೩ನೇ ದಿನ). ಈ ದಿನದ ನಂತರ ವರ್ಷದಲ್ಲಿ ೨೯೩ ದಿನಗಳು ಉಳಿದಿರುತ್ತವೆ. ಟೆಂಪ್ಲೇಟು:ಮಾರ್ಚ್ ೨೦೨೪ == ಪ್ರಮುಖ ಘಟನೆಗಳು == ೧೯೪೦ - ಸಿಖ್ಖರ ಕ್ರಾಂತಿಕಾರಿ ಎಂದು ಹೇಳಲಾಗುವ, ಜಲಿಯನ್‍ವಾಲಾ ಬಾಗ್ ಹತ್ಯಾಕಾಂಡದ ಪ್ರತ್ಯಕ್ಷದರ್ಶಿ ಹಾಗು ಆ ಹತ್ಯಾಕಾಂಡದಲ್ಲಿ ಸ್ವತಃ ಗಾಯಗೊಂಡ, ಉಧಾಮ್ ಸಿಂಗ್ ಅವರು ರೆಜಿನಾಲ್ಡ್ ಡೈಯರ್ ಅವರನ್ನು ಲಂಡನ್ನಿನ ಕ್ಯಾಕ್‍ಸ್ಟನ್ ಹಾಲ್ ನಲ್ಲಿ ಹತ್ಯೆಮಾಡಿದರು. ೧೭೮೧ - ಖಗೋಳ ಸಂಶೋಧಕ ಸರ್ ವಿಲಿಯಂ ಹರ್ಷಲ್ ಯುರೇನಸ್ ಗ್ರಹವನ್ನು ಕಂಡು ಹಿಡಿದರು. == ಜನನ == == ನಿಧನ == ೧೯೪೦ - ಜಲಿಯನ್‍ವಾಲಾ ಬಾಗ್ ಹತ್ಯಾಕಾಂಡದ ರೂವಾರಿ ಎಂದು ಹೇಳಲಾಗುವ ಬ್ರಿಟೀಷ್ ಅಧಿಕಾರಿ ರೆಗಿನಾಲ್ಡ್ ಡೈಯರ್ ೧೯೯೨ - ಕನ್ನಡದ ಖ್ಯಾತ ಬರಹಗಾರ ಕೆ.ಎಸ್.ನಿರಂಜನ್ ೧೮೫೭ - ಗವರ್ನರ್ ಜನರಲ್ ಆಫ್ ಇಂಡಿಯಾ(೧೮೨೩-೨೮) ಲಾರ್ಡ್ ವಿಲಿಯಂ ಪಿಟ್ == ರಜೆಗಳು/ಆಚರಣೆಗಳು == == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್ : ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ